You must have observed how liberal we are with the applying the Tilak; applying it on the forehead is such an integral part of the Hindu culture that the Tilak is included in all kinds of Pujas. Our customs and rituals may seem old but many forget that applying Tilak has a scientific significance as well. Watch video to know about applying The Tilak Has More Than One Significance
ಹಿಂದೂ ಧರ್ಮದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಕುಂಕುಮ ಅಥವಾ ಶ್ರೀಗಂಧವನ್ನು ಹಣಿಗಿಡಲು ನೀಡುವರು. ಇದು ತುಂಬಾ ಪೂಜ್ಯನೀಯವೆಂದು ನಂಬಲಾಗಿದೆ. ಪ್ರತಿಯೊಂದು ಪೂಜೆಗಳಲ್ಲಿ ಕುಂಕುಮವು ಇದ್ದೇ ಇರುತ್ತದೆ. ಪೂಜೆಯ ಮಂಗಳಾರತಿ ಆದ ಬಳಿಕ ಎಲ್ಲರೂ ತಿಲಕವಿಟ್ಟುಕೊಳ್ಳುವರು. ತಿಲಕವಿಡುವುದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ.